ನನ್ನವನ ಭಾವನೆಗಳು
ಆದಾವು ಕವನಗಳು
ಸಂತಸದಲಿ ಕಣ್ಣಾಲಿಗಳು
ಬಂದಾವು ತುಂಬಿ
ಹರಸಿ ಹಾರೈಸಲು
ನನ್ನವನ ಕಲೆಯ......
Sunday, December 19, 2010
Tuesday, December 14, 2010
ಚಿರರುಣಿ.................
ನಾ ಮರೆತು ಹೋಗಿದ್ದ
ಬರವಣಿಗೆ ಮತ್ತೆ ನೀ ನೆನಪಿಸಿದೆ ನನಗೆ
ನಾ ಚಿರರುಣಿ ನಿನಗೆ
ಜೀವನ ಪರ್ಯಂತ........
ಬರವಣಿಗೆ ಮತ್ತೆ ನೀ ನೆನಪಿಸಿದೆ ನನಗೆ
ನಾ ಚಿರರುಣಿ ನಿನಗೆ
ಜೀವನ ಪರ್ಯಂತ........
ಗುರಿ !!!!!
ನಿನ್ನ ಜೀವನದ ಗುರಿ
ನೀ ಸಾದಿಸ ಹೊರಟಿರುವೆ
ಸಾಗುವ ದಾರಿಯಲಿ ಏಳು ಬೀಳುಗಳು ಸಾಮಾನ್ಯ
ಎದೆಗುಂದದೆ ಮುನ್ನುಗ್ಗು
ನಿನ್ನ ಯಶಸ್ಸಿಗೆ ನೀನು ನೀನಾಗೆ ಇರಬೇಕು
ನೀನು ಇನ್ನೊಬ್ಬನಾಗ ಬಯಸಿದರೆ
ನೀ ನಿನ್ನ ಗುರಿಯನ್ನು ಬಿಟ್ಟು
ಇನ್ನೊಬ್ಬರಿಗೆ ಗುರಿಯಾದಂತೆ
ಎಚ್ಚರವಾಗಿ ನೀ ಸಾಗು ಮುಂದೆ
ಜಯ ಸದಾ ನಿನ್ನೊಂದಿಗಿರಲಿ
ಸಾದಿಸು ನಿನ್ನ ಗುರಿ !!!!!
ನೀ ಸಾದಿಸ ಹೊರಟಿರುವೆ
ಸಾಗುವ ದಾರಿಯಲಿ ಏಳು ಬೀಳುಗಳು ಸಾಮಾನ್ಯ
ಎದೆಗುಂದದೆ ಮುನ್ನುಗ್ಗು
ನಿನ್ನ ಯಶಸ್ಸಿಗೆ ನೀನು ನೀನಾಗೆ ಇರಬೇಕು
ನೀನು ಇನ್ನೊಬ್ಬನಾಗ ಬಯಸಿದರೆ
ನೀ ನಿನ್ನ ಗುರಿಯನ್ನು ಬಿಟ್ಟು
ಇನ್ನೊಬ್ಬರಿಗೆ ಗುರಿಯಾದಂತೆ
ಎಚ್ಚರವಾಗಿ ನೀ ಸಾಗು ಮುಂದೆ
ಜಯ ಸದಾ ನಿನ್ನೊಂದಿಗಿರಲಿ
ಸಾದಿಸು ನಿನ್ನ ಗುರಿ !!!!!
Thursday, December 2, 2010
ನಾನಲ್ಲ ಒಬ್ಬೊಂಟಿ ನೀನಿಲ್ಲವೆ ನನಗೆ !!!!!
ನಾನಲ್ಲ ಒಬ್ಬೊಂಟಿ ನೀನಿಲ್ಲವೆ ನನಗೆ !!!!!
ಬಚ್ಚಿಟ್ಟಿಲ್ಲ ನಾನೇನು ನಿನ್ನಲ್ಲಿ
ನಾನೇಕೆ ಮುಚ್ಚಿಡಲಿ ಎಲ್ಲ ನಿನ್ನಲ್ಲಿ?
ನನ್ನಂಥರಾಳದ ನೋವ ನಾ ಹೇಳಲು
ನೀ ನೋವ ಹರಸಿ ಮನಕೆ ನೀಡುವ ಸಂತಸದ ಕಡಲು
ಈ ಮನದ ನೋವು ಗಿರಿಭಾರ
ನೀ ಮಾಡು ಈ ಭೆವಿನೆದಯ ಗರಿ ಹಗುರ
ನಾನೇಕೆ ಹೇಳಲಿ ಈ ಮನದುಮ್ಮಲವ ಇತರಲಿ
ಅವರವರದೇ ಅವರಿಗೆ ಭಾರವಗಿಹುದಿಲ್ಲಿ
ನಾ ಹೇಳುವೆನು ನನ್ನ ಕಥೆ ನೀನಿರಲು ನನ್ನ ಜೊತೆ
ತೋರುವೆ ನೀ ಎನ್ನ ಮೇಲೆ ಅದೆಷ್ಟು ಮಮತೆ
ನಾನಲ್ಲ ಒಬ್ಬೊಂಟಿ ನನಗೆ ಸ್ಫೂರ್ತಿ ನೀನಿಲ್ಲವೇ ಗೆಳೆಯ(ಕವಿತೆ) .........
ಬಚ್ಚಿಟ್ಟಿಲ್ಲ ನಾನೇನು ನಿನ್ನಲ್ಲಿ
ನಾನೇಕೆ ಮುಚ್ಚಿಡಲಿ ಎಲ್ಲ ನಿನ್ನಲ್ಲಿ?
ನನ್ನಂಥರಾಳದ ನೋವ ನಾ ಹೇಳಲು
ನೀ ನೋವ ಹರಸಿ ಮನಕೆ ನೀಡುವ ಸಂತಸದ ಕಡಲು
ಈ ಮನದ ನೋವು ಗಿರಿಭಾರ
ನೀ ಮಾಡು ಈ ಭೆವಿನೆದಯ ಗರಿ ಹಗುರ
ನಾನೇಕೆ ಹೇಳಲಿ ಈ ಮನದುಮ್ಮಲವ ಇತರಲಿ
ಅವರವರದೇ ಅವರಿಗೆ ಭಾರವಗಿಹುದಿಲ್ಲಿ
ನಾ ಹೇಳುವೆನು ನನ್ನ ಕಥೆ ನೀನಿರಲು ನನ್ನ ಜೊತೆ
ತೋರುವೆ ನೀ ಎನ್ನ ಮೇಲೆ ಅದೆಷ್ಟು ಮಮತೆ
ನಾನಲ್ಲ ಒಬ್ಬೊಂಟಿ ನನಗೆ ಸ್ಫೂರ್ತಿ ನೀನಿಲ್ಲವೇ ಗೆಳೆಯ(ಕವಿತೆ) .........
ಏಕೆ ???????
ಏಕೆ ???????
ಗೆಳೆಯ ಮುಖದಲ್ಲಿ ಕಿರು ನಗೆಯ ಹೊತ್ತು
ಮನದಾಳದ ಕನಸಿನ ಲೋಕಕೆ
ವಲಸೆ ಬಂದು ನೆಲೆಸಿರುವೆಯೇಕೆ?
ಓರೆ ನೋಟದ ಪ್ರೀತಿಯ ಮಾತಿನಿಂದ
ಅಂತರಂಗದ ರಂಗಮಂದಿರದಲಿ
ನಾಟ್ಯ ಮಯುರನಾಗಿ ನರ್ರ್ತಿಸುತಿರುವೆಏಕೆ?
ಹೃದಯವೆಂಬ ಭಾವನೆಗಳ ಸಾಮ್ರಾಜ್ಯದ
ಅನಭಿಷಕ್ತ ರಾಜನಾಗಿ, ಪದೇ,ಪದೇ
ನಿನ್ನ ನೆನಪು ಬರುವಂತೆ ಆಜ್ನಪಿಸುತಿರುವೆಯೇಕೆ?
ಮೂಡಣದ ರವಿಯಂತೆ ಬೆಳಕಾಗುವುದ ಬಿಟ್ಟು
ಪ್ರೇಮವೆಂಬ ಕರ್ಗತಲ ಕಾನನನದಲ್ಲಿ ಒಬ್ಬೊಂತ್ತಿಯನ್ನಗಿಸಿ
ದೂರದಲ್ಲಿ ನಿಂತು ಮಂದಹಾಸ ಬೀರುಥಿರುವೆಯೇಕೆ?
ಪಕ್ಷಿಗಳ ಇನ್ಚರದನ್ಥಿರುವ ನಿನ್ನ ದನಿಯ
ಮಾದುರ್ಯಕೆ ಮರುಳಾಗುವಂತೆ ಮಾಡಿ
ಮುಗ್ದನಂತೆ ಮೌನಿಯಾಗಿರುವೆಏಕೆ?
ಬಾನಗಳದಿ ಚಿತ್ಹಾರದ ನಕ್ಷತ್ರಗಂತೆ
ನಿನ್ನ ಮನದ ಅಕ್ಷರಗಳಿಂದ ಆಕರ್ಶಿಸಿ
ಆ ಚಂದಿರನಂತೆ ಆಗಾಸದಿಂದ ನೋಡಿ ಕೇಕೆ ಹಾಕುತಿರುವಿಯೆಕೆ ?
ಈ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ
ಹೋಗದೆ ಪ್ರೀತಿಯ ಮಧುರ
ಭಾವನೆಗಳೆಂಬ ಸಂಕೋಲೆಯಲ್ಲಿ ಬಂದಿಸಲ್ಪತ್ತಿರುವೆಯೇಕೆ?-----
Priya
ಗೆಳೆಯ ಮುಖದಲ್ಲಿ ಕಿರು ನಗೆಯ ಹೊತ್ತು
ಮನದಾಳದ ಕನಸಿನ ಲೋಕಕೆ
ವಲಸೆ ಬಂದು ನೆಲೆಸಿರುವೆಯೇಕೆ?
ಓರೆ ನೋಟದ ಪ್ರೀತಿಯ ಮಾತಿನಿಂದ
ಅಂತರಂಗದ ರಂಗಮಂದಿರದಲಿ
ನಾಟ್ಯ ಮಯುರನಾಗಿ ನರ್ರ್ತಿಸುತಿರುವೆಏಕೆ?
ಹೃದಯವೆಂಬ ಭಾವನೆಗಳ ಸಾಮ್ರಾಜ್ಯದ
ಅನಭಿಷಕ್ತ ರಾಜನಾಗಿ, ಪದೇ,ಪದೇ
ನಿನ್ನ ನೆನಪು ಬರುವಂತೆ ಆಜ್ನಪಿಸುತಿರುವೆಯೇಕೆ?
ಮೂಡಣದ ರವಿಯಂತೆ ಬೆಳಕಾಗುವುದ ಬಿಟ್ಟು
ಪ್ರೇಮವೆಂಬ ಕರ್ಗತಲ ಕಾನನನದಲ್ಲಿ ಒಬ್ಬೊಂತ್ತಿಯನ್ನಗಿಸಿ
ದೂರದಲ್ಲಿ ನಿಂತು ಮಂದಹಾಸ ಬೀರುಥಿರುವೆಯೇಕೆ?
ಪಕ್ಷಿಗಳ ಇನ್ಚರದನ್ಥಿರುವ ನಿನ್ನ ದನಿಯ
ಮಾದುರ್ಯಕೆ ಮರುಳಾಗುವಂತೆ ಮಾಡಿ
ಮುಗ್ದನಂತೆ ಮೌನಿಯಾಗಿರುವೆಏಕೆ?
ಬಾನಗಳದಿ ಚಿತ್ಹಾರದ ನಕ್ಷತ್ರಗಂತೆ
ನಿನ್ನ ಮನದ ಅಕ್ಷರಗಳಿಂದ ಆಕರ್ಶಿಸಿ
ಆ ಚಂದಿರನಂತೆ ಆಗಾಸದಿಂದ ನೋಡಿ ಕೇಕೆ ಹಾಕುತಿರುವಿಯೆಕೆ ?
ಈ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ
ಹೋಗದೆ ಪ್ರೀತಿಯ ಮಧುರ
ಭಾವನೆಗಳೆಂಬ ಸಂಕೋಲೆಯಲ್ಲಿ ಬಂದಿಸಲ್ಪತ್ತಿರುವೆಯೇಕೆ?-----
Subscribe to:
Posts (Atom)