Thursday, December 2, 2010

ನಾನಲ್ಲ ಒಬ್ಬೊಂಟಿ ನೀನಿಲ್ಲವೆ ನನಗೆ !!!!!

ನಾನಲ್ಲ ಒಬ್ಬೊಂಟಿ ನೀನಿಲ್ಲವೆ ನನಗೆ !!!!!

ಬಚ್ಚಿಟ್ಟಿಲ್ಲ ನಾನೇನು ನಿನ್ನಲ್ಲಿ 
ನಾನೇಕೆ ಮುಚ್ಚಿಡಲಿ ಎಲ್ಲ ನಿನ್ನಲ್ಲಿ? 
ನನ್ನಂಥರಾಳದ ನೋವ ನಾ ಹೇಳಲು 
ನೀ ನೋವ ಹರಸಿ ಮನಕೆ ನೀಡುವ ಸಂತಸದ ಕಡಲು 
ಈ ಮನದ ನೋವು ಗಿರಿಭಾರ 
ನೀ ಮಾಡು ಈ ಭೆವಿನೆದಯ ಗರಿ ಹಗುರ 
ನಾನೇಕೆ ಹೇಳಲಿ ಈ ಮನದುಮ್ಮಲವ ಇತರಲಿ  
ಅವರವರದೇ ಅವರಿಗೆ ಭಾರವಗಿಹುದಿಲ್ಲಿ 
ನಾ ಹೇಳುವೆನು ನನ್ನ  ಕಥೆ ನೀನಿರಲು ನನ್ನ ಜೊತೆ 
ತೋರುವೆ ನೀ  ಎನ್ನ ಮೇಲೆ ಅದೆಷ್ಟು ಮಮತೆ 
ನಾನಲ್ಲ  ಒಬ್ಬೊಂಟಿ ನನಗೆ ಸ್ಫೂರ್ತಿ ನೀನಿಲ್ಲವೇ ಗೆಳೆಯ(ಕವಿತೆ) .........

No comments:

Post a Comment