ಈ ಜೀವನವೇ ಒಂದು ಪಯಣ
ಅದಕ್ಕೆ ನೋವು ನಲಿವುಗಳೇ ಕಾರಣ
ಅದರೊಳಗೊಂದು ಸಂತಸದ ಗಾಯನ
ಕೊನೆಗೊಂದು ದಿನ ಮರಣ .
ನೆನೆಯಿರಿ ನಾವೆಲ್ಲೇರು ಹೊಸಲೋಕಕ್ಕೆ ಕಾಲಿಟ್ಟ ಆ ಕ್ಷಣ
ತೀರಿಸಬೇಕು ನಾವು ಹೆತ ತಾಯಿಯ ಋಣ
ಎದ್ರುರಿಸಲೇಬೇಕು ಕಷ್ಟಕಾರ್ಪಣ್ಯಗಳ ಕದನ, ಬ್ರೆಯಲೆಬೇಕನಿಸಿತು ಜೀವನದ ಬಗ್ಗೆ ಒಂದು ಕವನ .
ಹುಟ್ಟು -ಸಾವಿನ ನಡುವೆ ಈ ಜೀವನ
ಎಲ್ಲಿದೆ ಸ್ನೇಹ ಸಂಭಂದಗಳ ಮಿಲನ
ಪ್ರೀತಿ- ಪ್ರೇಮದ ಸಂಚಲನ
ಜೊತೆಗೊಂದಿಷ್ಟು ಗೆಳೆತನ -ಹಗೆತನ
ಎಲ್ಲೆಲ್ಲು ಕುರುಡು ಕಾಂಚನದ ಝಣ ಝಣ
ಹಣ -ಹಣ ಹಣಕ್ಕಾಗಿ ಬಾಯಿ ಬಿಡುವ ಹೆಣ
ಎಲ್ಲೆಲ್ಲೆಲ್ಲೂ ಕಾರ್ಯವಾಸಿ ಕತ್ತೆ ಕಾಲು ಹಿಡಿತುವಂತಹ ಜನ
ಒಟ್ಟಿನಲ್ಲಿ ಅದ್ರುಸ್ತವಿಲ್ಲದ ಜೀವನ
ಬರೆಯಲಾಗದ ಸಂಕಲನ.
No comments:
Post a Comment